HomeQCM - Quicker Cooking Method FENUGREEK LEAVES-LEMON RICE/METHI MATAR PULAO ಮೆಂತ್ಯ ಸೊಪ್ಪು-ಬಟಾಣಿ ಪಲಾವ್ ನಿಂಬೇರಸದೊಂದಿಗೆ

FENUGREEK LEAVES-LEMON RICE/METHI MATAR PULAO ಮೆಂತ್ಯ ಸೊಪ್ಪು-ಬಟಾಣಿ ಪಲಾವ್ ನಿಂಬೇರಸದೊಂದಿಗೆ

Posted in : QCM - Quicker Cooking Method, Rice dishes| Pulao| Masala bath| Bisibelebath| Chitranna| on by : Divya Suresh

Recipe for an easy one-pot meal ie… cooked in QCM (quicker cooking method) method. Long back I learnt this recipe from one of Nita Mehta’s cookbook …ie … say almost 10 years back, since then I’m doing this pulao.  During winter I make it repeatedly as we get plenty of fresh green peas and fenugreek leaves here in Gurgaon. This rice Pulao has all the tastes in it ie… sweet because of green peas, bitter because of methi, sour because of lemon juice, spicy because of green chillies. This is my most favourite rice dish. It is a quick and no grind rice preparation with very fewer ingredients. You can make any kind of raita to go with this, but I like to have it as such.  I use both basmati or sona masoori rice, you can also use any of them.

ಬಹಳ ಸುಲಭವಾಗಿ ಮಾಡಬಹುದಾದಂತಹ ಮತ್ತೊಂದು ರೀತಿಯ ಪಲಾವ್ ರೆಸಿಪಿ. ರುಬ್ಬುವ ಗೋಜಿಲ್ಲಾ, ಹೆಚ್ಚು ತರಕಾರಿ ಹೆಚ್ಚುವ ಗೋಜಿಲ್ಲಾ. ಆರೊಗ್ಯಕರ ಮತ್ತು ಅವಸರವಾಗಿ ಮಾಡಬಹುದಾದಂತಹ ಒಂದು ಖಾದ್ಯ. ಕನ್ನಡದಲ್ಲಿ ಸಂಪೂರ್ಣ ವಿವರಣೆಗೆ ಕೆಳಗೆ ⇓ ನೋಡಿ.

 

Ingredients :

  • Rice – 1&1/2 cup
  • Water – 3 cups
  • Fenugreek/methi leaves – 2 cups (tightly packed)
  • Fresh green peas – 1 cup
  • Oil – 1&1/2 tbsp
  • Cumin seeds – 1/2 tbsp
  • Onion – 1 big (chopped)
  • Green chilli – 4 (adjust)
  • Juice of lemon – 2 to 3 tbsp
  • Turmeric powder – 1/2 tsp
  • Salt to taste

 

PROCEDURE :

  • Rinse well the rice, drain all the water and keep it aside
  • Heat ghee in a cooker, add in cumin seeds when it splutters, add in slit green chilli and chopped onion and saute till onion becomes translucent

  • Now add in fenugreek/methi leaves and green peas and mix them well while stirring

  • Add salt and turmeric powder, mix again, add water and allow it to boil

 

  • Now add in rinsed rice, allow it to boil again and add lemon juice

 

  • Close the lid and give it one whistle or (based on your cooker, one whistle is enough in my cooker)

  • Let it cool down, then serve methi – lemon rice with raita or as such

 

 

ಬೇಕಾಗುವ ಸಾಮಗ್ರಿಗಳು :

  • ಅಕ್ಕಿ – 1&1/2 ಕಪ್
  • ನೀರು – 3 ಕಪ್
  • ಮೆಂತ್ಯ ಸೊಪ್ಪು – 2 ಕಪ್ (ಒತ್ತಿ ತುಂಬಿದ್ದು)
  • ಹಸಿ ಬಟಾಣಿ – 1 ಕಪ್
  • ಎಣ್ಣೆ – 1&1/2 ಟಿಬಿಎಸ್ಪಿ
  • ಜೇರಿಗೆ – 1/2 ಟಿಬಿಎಸ್ಪಿ
  • ಈರುಳ್ಳ್ಯಿ – 1 ದೊಡ್ಡದು (ಸಣ್ಣ ಹೆಚ್ಚಿದ್ದು)
  • ಹಸಿ ಮೆಣಸಿನಕಾಯಿ – 4 ಅಥವಾ ರುಚಿಗೆ ತಕ್ಕಂತೆ
  • ನಿಂಬೇ ರಸ – 2 ರಿಂದ 3 ಟಿಬಿಎಸ್ಪಿ
  • ಅರಿಶಿನ – 1/2 ತ್ಸ್ಪ್
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

  • ಮೊದಲು ಅಕ್ಕಿಯನ್ನು ತೊಳೆದು, ನೇರು ಬಗ್ಗಿಸಿಡಿ
  • ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ ಸಿಡಿದ ಮೇಲೆ ಹೆಚ್ಚಿದ ಈರುಳ್ಳ್ಯಿ , ಉದ್ದ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಚೆನ್ನಗಿ ಹುರಿಯಿರಿ
  • ಈಗ ಮೆಂತ್ಯ ಸೊಪ್ಪು ಮತ್ತು ಹಸಿ ಬಟಾಣಿ ಹಾಕಿ ಹೊಂದಿಸಿ, ಉಪ್ಪು ಮತ್ತು ಅರಿಶಿನ ಹಾಕಿ ಕೈಯಾಡಿ ನೀರು ಹಾಕಿ ಕುದಿಯಲು ಬಿಡಿ
  • ಮಿಶ್ರಣ ಕುದಿಯುತ್ತಿರುವಾಗ ತೊಳೆದ ಅಕ್ಕಿ ಹಾಕಿ ಮತ್ತೆ ಕುದಿ ಬರಲು ಬಿಡಿ
  • ಈಗ ನಿಂಬೇ ರಸ ಹಾಕಿ ಮುಚ್ಚಳ ಮುಚ್ಚಿ ಒಂದು ಕೂಗು  ಅಥವಾ ನಿಮ್ಮ ಕುಕ್ಕರ್ ಗೆ ಅನುಸಾರವಾಗಿ ಕೂಗು ಕೂಗಿಸಿ
  • ಕೂಲ್ ಆದ ನಂತರ ತಟ್ಟೆಗೆ ಹಾಕಿ ಸರ್ವ್ ಮಾಡಿ