26 July, 2018
WHOLE RAGI BUTTON IDLY OR MINI IDLY -SAMBAR
Posted in : Breakfast recipes, Savoury rice cake| Idly| on by : Divya Suresh
ರಾಗಿ ಬಟನ್ ಇಡ್ಲಿ/ಮಿನಿ ಇಡ್ಲಿ ಸಾ೦ಬಾರ್
A very healthy filling breakfast idea using the whole ragi, which is a diabetic friendly recipe as well. Tastes superb when dunked in mixed vegetable sambar (darshini style). A nutritious, fibre rich, deliciously healthy, calcium-rich recipe which can be served to any age group people including children and aged as well. It can be consumed in the form of brunch as it is a very filling dish.
ರಾಗಿ ಮುದ್ದೆ ಮತ್ತು ಮಾಮೂಲಾಗಿ ಮಾಡುವ ಇಡ್ಲಿ ಯ ನ೦ತರ ಈಗ ರಾಗಿ ಮಿನಿ ಇಡ್ಲಿ ರೆಸಿಪಿ, ಹೋಟೆಲ್ ಶೈಲಿಯಲ್ಲಿ ಮಾಡುವ ಸಾ೦ಬಾರ್ ನೊ೦ದಿಗೆ ತಿನ್ನಲು ಬಹಳ ರುಚಿಕರ ಹಾಗೂ ಆರೋಗ್ಯಕರವಾದ ಆಹಾರ ಕೂಡ. ಊಟದ ಬದಲಿಗೆ ಕೂಡ ತಿನ್ನಬಹುದಾದ೦ತಹ ಒ೦ದು ಖಾದ್ಯ.
Ingredients: ಬೇಕಾಗುವ ಸಾಮಗ್ರಿಗಳು :
- Whole ragi/Finger millet/ರಾಗಿ – 2 cups
- Split back gram/urad dal/ಉದ್ದಿನ ಬೇಳೆ – 1 cup
PROCEDURE: ಮಾಡುವ ವಿಧಾನ :
- Rinse and soak ragi and urad dal for 8 to 9 hours/ರಾಗಿ ಮತ್ತು ಉದ್ದಿನ ಬೇಳೆ ಯನ್ನು ಸುಮಾರು 8 ರಿ೦ದ 9 ಗ೦ಟೆ ನೆನೆಸಿ
- Grind into thick batter using the needed amount of water/ಬೇಕಾಗುವಶ್ಟೇ ನೀರನ್ನು ಉಪಯೋಗಿಸಿ ಗಟ್ಟಿಯಾಗಿ ರುಬ್ಬಿ ಪಾತ್ರೆಗೆ ಹಾಕಿ
- Cover and keep it for 7 to 8 hours or overnight for fermentation/ಮುಚ್ಚಳ ಮುಚ್ಚಿ 7 ರಿ೦ದ 8 ಗ೦ತೆ ಅಥವಾ ರಾತ್ರಿಯಿಡೀ ಹುದುಗಲು ಇಡಿ
- Make idly using mini idly plates (steam them for 12 minutes)/ಹುದುಗಿದ ಹಿಟ್ಟನ್ನು ಮಿನಿ ಇಡ್ಲಿ ತಟ್ಟೆಗೆ 12 ನಿಮಿಷ ಹಬೆಯಲ್ಲಿ ಬೇಯಿಸಿ
- Serve with mini idly sambar/darshini style sambar/ ತಯಾರಿಸಿದ sambar ನೊ೦ದಿಗೆ ಸರ್ವ್ ಮಾಡಿ