HomeBREAKFAST RECIPES WHOLE RAGI BUTTON IDLY OR MINI IDLY -SAMBAR

WHOLE RAGI BUTTON IDLY OR MINI IDLY -SAMBAR

Posted in : BREAKFAST RECIPES, SOVOURY RICE CAKE| IDLY on by : Divya Suresh

ರಾಗಿ ಬಟನ್ ಇಡ್ಲಿ/ಮಿನಿ ಇಡ್ಲಿ ಸಾ೦ಬಾರ್

A very healthy filling breakfast idea using the whole ragi, which is a diabetic friendly recipe as well. Tastes superb when dunked in mixed vegetable sambar (darshini style). A nutritious, fibre rich, deliciously healthy, calcium-rich recipe which can be served to any age group people including children and aged as well.  It can be consumed in the form of brunch as it is a very filling dish.

ರಾಗಿ ಮುದ್ದೆ ಮತ್ತು ಮಾಮೂಲಾಗಿ ಮಾಡುವ ಇಡ್ಲಿ ಯ ನ೦ತರ ಈಗ ರಾಗಿ ಮಿನಿ ಇಡ್ಲಿ ರೆಸಿಪಿ, ಹೋಟೆಲ್ ಶೈಲಿಯಲ್ಲಿ ಮಾಡುವ ಸಾ೦ಬಾರ್ ನೊ೦ದಿಗೆ ತಿನ್ನಲು ಬಹಳ ರುಚಿಕರ ಹಾಗೂ ಆರೋಗ್ಯಕರವಾದ ಆಹಾರ ಕೂಡ. ಊಟದ ಬದಲಿಗೆ ಕೂಡ ತಿನ್ನಬಹುದಾದ೦ತಹ ಒ೦ದು ಖಾದ್ಯ.

Ingredients: ಬೇಕಾಗುವ ಸಾಮಗ್ರಿಗಳು :

  • Whole ragi/Finger millet/ರಾಗಿ – 2 cups
  • Split back gram/urad dal/ಉದ್ದಿನ ಬೇಳೆ – 1 cup

PROCEDURE: ಮಾಡುವ ವಿಧಾನ :

  • Rinse and soak ragi and urad dal for 8 to 9 hours/ರಾಗಿ ಮತ್ತು ಉದ್ದಿನ ಬೇಳೆ ಯನ್ನು ಸುಮಾರು 8 ರಿ೦ದ 9 ಗ೦ಟೆ ನೆನೆಸಿ
  • Grind into thick batter using the needed amount of water/ಬೇಕಾಗುವಶ್ಟೇ ನೀರನ್ನು ಉಪಯೋಗಿಸಿ ಗಟ್ಟಿಯಾಗಿ ರುಬ್ಬಿ ಪಾತ್ರೆಗೆ ಹಾಕಿ
  • Cover and keep it for 7 to 8 hours or overnight for fermentation/ಮುಚ್ಚಳ ಮುಚ್ಚಿ 7 ರಿ೦ದ 8 ಗ೦ತೆ ಅಥವಾ ರಾತ್ರಿಯಿಡೀ ಹುದುಗಲು ಇಡಿ
  • Make idly using mini idly plates (steam them for 12 minutes)/ಹುದುಗಿದ ಹಿಟ್ಟನ್ನು ಮಿನಿ ಇಡ್ಲಿ ತಟ್ಟೆಗೆ 12 ನಿಮಿಷ ಹಬೆಯಲ್ಲಿ ಬೇಯಿಸಿ

  

 

DARSHINI STYLE SAMBAR to go with button/mini Idly