HomeRice dishes| Pulao| Masala bath| Bisibelebath| Chitranna| Fenugreek leaves Peas lemon rice | methi matar Pulao |

Fenugreek leaves Peas lemon rice | methi matar Pulao |

Posted in : Rice dishes| Pulao| Masala bath| Bisibelebath| Chitranna|, QCM - Quicker Cooking Method on by : Divya Suresh Tags: , , , , , , , , , , ,

ಮೆಂತ್ಯ ಸೊಪ್ಪು-ಬಟಾಣಿ ಪಲಾವ್ ನಿಂಬೇರಸದೊಂದಿಗೆ |

Today I’m here with a recipe for an easy one-pot meal ie… this can also be cooked in QCM (quicker cooking method) method.

Long back I learnt this recipe from one of Nita Mehta’s cookbook …ie … say almost 10 years back, since then I’m making this pulao time and again.

That too during winter I make this fenugreek leaves Peas lemon rice repeatedly very often as we get plenty of fresh green peas and fenugreek leaves here in Gurgaon.

This rice Pulao has all the tastes in it ie… sweet because of green peas, bitter because of methi, sour because of lemon juice, spicy because of green chilies. This is one of my most favourite rice dish.

This is a quick and no grind rice preparation with very fewer ingredients. You can pair any kind of raita to go with this, but I like to have it as such.  I use both basmati or sona masoori rice, you can also use either of them.

However you can also check a quick video demonstration of this recipe in this link –

ಬಹಳ ಸುಲಭವಾಗಿ ಮಾಡಬಹುದಾದಂತಹ ಮತ್ತೊಂದು ರೀತಿಯ ಮೆಂತ್ಯ ಸೊಪ್ಪಿನ ಅನ್ನ/ಪಲಾವ್ ರೆಸಿಪಿ. ರುಬ್ಬುವ ಗೋಜಿಲ್ಲಾ, ಹೆಚ್ಚು ತರಕಾರಿ ಹೆಚ್ಚುವ ಗೋಜಿಲ್ಲಾ. ಆರೊಗ್ಯಕರ ಮತ್ತು ಅವಸರವಾಗಿ ಮಾಡಬಹುದಾದಂತಹ ಒಂದು ಖಾದ್ಯ. ಕನ್ನಡದಲ್ಲಿ ಸಂಪೂರ್ಣ ವಿವರಣೆಗೆ ಕೆಳಗೆ ⇓ ನೋಡಿ.

Ingredients : measuring cup used – 200 ml

  • Rice – 1 cup
  • Water – 1&3/4 cups (or 2 cups)
  • Fenugreek/methi leaves – 2 cups
  • Fresh green peas – 1 cup
  • Oil/butter/ghee – 1&1/2 tbsp
  • Cumin seeds – 1 tbsp
  • Onion – 1 big (chopped)
  • Green chilli – 4 (adjust)
  • Juice of lemon – 1&1/2 to 2 tbsp
  • Turmeric powder – 1/4 tsp
  • Salt – 1&1/2 tsp or according to taste

PROCEDURE :

  • Rinse well the rice, drain all the water and keep it aside
  • Heat oil/butter/ghee in a cooker, add in cumin seeds when it splutters, add in slit green chilli and chopped onion and saute till onion becomes translucent
  • Now add in fenugreek/methi leaves and green peas and mix them well while stirring
  • Add salt and turmeric powder, mix again, add boiled water and allow it to come to boil again
  • Now add in rinsed rice, allow it to boil again and add lemon juice
  • Close the lid and give it one whistle or (based on your cooker, one whistle is enough in my cooker)
  • Let it cool down, then serve methi – lemon rice with raita or as such

ಬೇಕಾಗುವ ಸಾಮಗ್ರಿಗಳು :

  • ಅಕ್ಕಿ – 1 ಕಪ್
  • ನೀರು – 1&3/4 ರಿಂದ 2 ಕಪ್
  • ಮೆಂತ್ಯ ಸೊಪ್ಪು – 2 ಕಪ್
  • ಹಸಿ ಬಟಾಣಿ – 1 ಕಪ್
  • ಎಣ್ಣೆ/ತುಪ್ಪ/ಬೆಣ್ಣೆ – 1&1/2 ಟೇಬಲ್ ಸ್ಪೂನ್
  • ಜೇರಿಗೆ – 1 ಟೇಬಲ್ ಸ್ಪೂನ್
  • ಈರುಳ್ಳ್ಯಿ – 1 ದೊಡ್ಡದು (ಸಣ್ಣ ಅಥವಾ ಉದ್ದ ಹೆಚ್ಚಿದ್ದು)
  • ಹಸಿ ಮೆಣಸಿನಕಾಯಿ – 4 ಅಥವಾ ರುಚಿಗೆ ತಕ್ಕಂತೆ
  • ನಿಂಬೇ ರಸ – 1&1/2 ರಿಂದ 2 ಟೇಬಲ್ ಸ್ಪೂನ್
  • ಅರಿಶಿನ – 1/4 ಟೀ ಸ್ಪೂನ್
  • ಉಪ್ಪು – 1&1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

  • ಮೊದಲು ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿಡಿ
  • ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ ಸಿಡಿದ ಮೇಲೆ ಹೆಚ್ಚಿದ ಈರುಳ್ಳ್ಯಿ , ಉದ್ದ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಚೆನ್ನಗಿ ಹುರಿಯಿರಿ
  • ಈಗ ಮೆಂತ್ಯ ಸೊಪ್ಪು ಮತ್ತು ಹಸಿ ಬಟಾಣಿ ಹಾಕಿ ಹೊಂದಿಸಿ, ಉಪ್ಪು ಮತ್ತು ಅರಿಶಿನ ಹಾಕಿ ಕೈಯಾಡಿ ನೀರು ಹಾಕಿ ಕುದಿಯಲು ಬಿಡಿ
  • ಮಿಶ್ರಣ ಕುದಿಯುತ್ತಿರುವಾಗ ತೊಳೆದ ಅಕ್ಕಿ ಹಾಕಿ ಮತ್ತೆ ಕುದಿ ಬರಲು ಬಿಡಿ
  • ಈಗ ನಿಂಬೇ ರಸ ಹಾಕಿ ಮುಚ್ಚಳ ಮುಚ್ಚಿ ಒಂದು ಕೂಗು  ಅಥವಾ ನಿಮ್ಮ ಕುಕ್ಕರ್ ಗೆ ಅನುಸಾರವಾಗಿ ಕೂಗು ಕೂಗಿಸಿ
  • ಕೂಲ್ ಆದ ನಂತರ ತಟ್ಟೆಗೆ ಹಾಕಿ ಹಾಗೇ ಸರ್ವ್ ಮಾಡಿ ಅಥವಾ ಯಾವುದಾದರೂ ರಾಯತ ದೊಂದಿಗೆ ಸರ್ವ್ ಮಾಡಿ